ಕಾಶ್ಮೀರಕ್ಕೆ ಕಾಲ್ನಡಿಗೆಯಲ್ಲಿ ಸಾಗಿ ಕೊರೊನ ವಿರುದ್ದ ಜನ ಜಾಗೃತಿ ಮೂಡಿಸಿದ ಕೊಳ್ಳೇಗಾಲದ ಯುವಕ

 
ಕಾಶ್ಮೀರಕ್ಕೆ ಕಾಲ್ನಡಿಗೆಯಲ್ಲಿ ಸಾಗಿ ಕೊರೊನ ವಿರುದ್ದ ಜನ ಜಾಗೃತಿ ಮೂಡಿಸಿದ ಕೊಳ್ಳೇಗಾಲದ ಯುವಕ

ಚಾಮರಾಜನಗರ: ಗಡಿ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಯುವಕನೊಬ್ಬ ಕಾಲ್ನಡಿಗೆಯಲ್ಲಿ  ಕಾಶ್ಮೀರ ತಲುಪಿ ಅಲ್ಲಿ ಕನ್ನಡದ ಭಾವುಟ ಹಾರಿಸುವ ಮೂಲಕ ಕೊರೊನ‌ ವಿರುದ್ದ ಜನ ಜಾಗೃತಿ ಮೂಡಿಸಿದ್ದಾನೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಭರತ ಎಂಬ ಯುವಕ ಮಹಾಮರಿ ಕೊರೊನದ ವಿರುದ್ದ ಜನ ಜಾಗೃತಿ ಮೂಡಿಸಲು ಮೈಸೂರಿನಿಂದ ಕಾಶ್ಮೀರದವರಗೆ ಕಾಲ್ನಡಿಗೆಯಲ್ಲಿ ಸಾಗಿ,ಅಲ್ಲಿ ಕನ್ನಡ ಬಾವುಟವನ್ನು ಹಾರಿಸುವ ಮೂಲಕ ಜನಜಾಗೃತಿ ಮೂಡಿಸಿದ್ದಾರೆ

ಕೊಳ್ಳೇಗಾಲ ಪಟ್ಟಣದ ಯುವಕ ಭರತ್ ಅವರ ಸಾಧನೆಯನ್ಬು ಮೆಚ್ಚಿದ ಕಾಶ್ಮೀರದ ಪೊಲೀಸ್ ಪಡೆ ಮತ್ತು ಮಿಲಿಟರಿ ಪಡೆ ಸನ್ಮಾನಿಸಿ ಗೌರವಿಸಿದ್ದಾರೆ.

From Around the web